Lok Sabha Elections 2019 :ಪ್ರತಾಪ್ ಸಿಂಹಗೆ ಏಕವಚನದಲ್ಲೇ ಕ್ಲಾಸ್ ತೆಗೆದುಕೊಂಡ ಸಿದ್ದರಾಮಯ್ಯ |Oneindia Kannada

2019-03-15 1,479

Lok Sabha Elections 2019 : ಯಾರ್ರೀ ಪ್ರತಾಪ್ ಸಿಂಹ ? ಮೈಸೂರಿನ ಪ್ರತಾಪ್ ಸಿಂಹ ಏನು ಕೊಡುಗೆ ಕೊಟ್ಟಿದ್ದಾನೆ? ಈ ಹಿಂದೆ ನಾನು, ಮಹದೇವಪ್ಪ ಬೆಂಗಳೂರು - ಮೈಸೂರು ರಸ್ತೆ ಅಭಿವೃದ್ಧಿ ಪಡಿಸುವಾಗ ಅವನು ಎಲ್ಲಿದ್ದ?.ನಾವು ಮಾಡಿದ ಕೆಲಸವನ್ನು ತಾನು ಮಾಡಿದ್ದು ಎಂದು ಹೇಳಿ ತಿರುಗುತ್ತಿದ್ದಾನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಾಪ್ ಸಿಂಹ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು

ಲೋಕಸಭೆ ಚುನಾವಣೆ 2019 : Former CM Siddaramaiah spoke against Pratap Simha. Siddaramaiah said that What contribution did Pratap simha to Mysore?, Pratap simha has not done any development work.

Videos similaires